Back
ಸಹಯೋಗ ಕಾರ್ಯಕ್ರಮಗಳು

CySecK - ಸೈಬರ್ ಭದ್ರತೆ

ರಾಜ್ಯ ಸರ್ಕಾರದಿಂದ ಸ್ಥಾಪಿಸಲಾಗಿರುವ ಸೈಸೆಕ್ (CYSecK) ವಿಭಾಗವು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಪರಿಣಿತರಿಂದ ಮತ್ತು ಕೆ.ಎಸ್.ಸಿ.ಎಸ್.ಟಿ ಸಂಸ್ಥೆಯ ಆಡಳಿತ ಸಹಾಯೋಗದಿಂದ ಕಾರ್ಯನಿರ್ವಹಿಸುತ್ತಿದೆ.

1. ಉದ್ಯಮದ ಸಹಯೋಗಕ್ಕಾಗಿ ಸೈಬರ್‌ ಸುರಕ್ಷಿತ ಮತ್ತು ಅನುಕೂಲಕರ ವಾತಾವರಣವನ್ನು ಉತ್ತೇಜಿಸುವುದು, ಕೌಶಲ್ಯ ಅಂತರವನ್ನು ಪರಿಹರಿಸುವುದು, ಜಾಗೃತಿ ಮೂಡಿಸುವುದು ಮತ್ತು ಈ ಉದಯೋನ್ಮಖ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಸುಲಭಗೊಳಿಸುವುದು.
2. ಅರಿವು ಮೂಡಿಸಲು ಮತ್ತು ಕೌಶಲ್ಯ ನಿರ್ಮಾಣಕ್ಕಾಗಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.
3. ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂಶೋಧನೆಗೆ ಧನಸಹಾಯ ನೀಡುವುದು VTU ನೊಂದಿಗೆ ಸಂಯೋಜಿತವಾಗಿರುವ ಕಾಲೇಜುಗಳಿಗೆ ಧನಸಹಾಯ ಸಂಶೋಧನಾ ಅಭಿವೃದ್ಧಿ ಕಾರ್ಯಕ್ರಮ ಮತ್ತು ಸೈಬರ್‌ ಸುರಕ್ಷಿತಾ ಪರಿಹಾರಗಳನ್ನು ಒದಗಿಸುವ ಸ್ಟರ್ಟ್ಅಪ್ಸ್‌ ಗಳಿಗೆ ವೇಗವರ್ಧಕ ಕಾರ್ಯಕ್ರಮಗಳನ್ನು ಆಯೋಜಿಸುವುದು.
4. ವೇಗವರ್ಧಕ ಕಾರ್ಯಕ್ರಮಗಳ ಮೂಲಕ ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ನೀಡುವುದು

 

CySecK ಜಾಗೃತಿ ವೀಡಿಯೊ

 

 

×
ABOUT DULT ORGANISATIONAL STRUCTURE PROJECTS