Back
ನೇಮಕಾತಿ

ನಿಮ್ಮ ಆಸಕ್ತಿಗೆ ಧನ್ಯವಾದಗಳು, ಆದರೆ ಈ ಸಮಯದಲ್ಲಿ ಯಾವುದೇ ಉದ್ಯೋಗಾವಕಾಶಗಳು ಲಭ್ಯವಿಲ್ಲ.

ಅಧಿಸೂಚನೆ: ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗೆ ನೇಮಕಾತಿ (ಒಪ್ಪಂದದ ಆಧಾರದ ಮೇಲೆ)

  ಅಧಿಸೂಚನೆ, ಅರ್ಹತೆ, ಸಾಮಾನ್ಯ ನಿಯಮಗಳು ಮತ್ತು ಷರತ್ತುಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

 Google ಫಾರ್ಮ್ ಮೂಲಕ ಅರ್ಜಿಯನ್ನು ಸಲ್ಲಿಸಿ

 https://forms.gle/9mar5hERiY56TZui6

 ದಯವಿಟ್ಟು ಗಮನಿಸಿ:

ಅರ್ಜಿಯನ್ನು ಸಲ್ಲಿಸಲು ಆರಂಭಿಕ ದಿನಾಂಕ: 16-02-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-02-2024 ಸಂಜೆ 5:00 ಗಂಟೆಯವರೆಗೆ.

ಅಧಿಸೂಚನೆ: ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗೆ ನೇಮಕಾತಿ (ಒಪ್ಪಂದದ ಆಧಾರದ ಮೇಲೆ)

  ಅಧಿಸೂಚನೆ, ಅರ್ಹತೆ, ಸಾಮಾನ್ಯ ನಿಯಮಗಳು ಮತ್ತು ಷರತ್ತುಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

 Google ಫಾರ್ಮ್ ಮೂಲಕ ಅರ್ಜಿಯನ್ನು ಸಲ್ಲಿಸಿ

 https://forms.gle/MkiKuDGcf22EB5os8

 ದಯವಿಟ್ಟು ಗಮನಿಸಿ:

ಅರ್ಜಿಯನ್ನು ಸಲ್ಲಿಸಲು ಆರಂಭಿಕ ದಿನಾಂಕ: 08-12-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26-12-2023 ಸಂಜೆ 5:00 ಗಂಟೆಯವರೆಗೆ ವಿಸ್ತರಿಸಲಾಗಿದೆ.

 ಅಧಿಸೂಚನೆ: ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗೆ ನೇಮಕಾತಿ (ಒಪ್ಪಂದದ ಆಧಾರದ ಮೇಲೆ)

  ಅಧಿಸೂಚನೆ, ಅರ್ಹತೆ, ಸಾಮಾನ್ಯ ನಿಯಮಗಳು ಮತ್ತು ಷರತ್ತುಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

 Google ಫಾರ್ಮ್ ಮೂಲಕ ಅರ್ಜಿಯನ್ನು ಸಲ್ಲಿಸಿ

 https://forms.gle/a48d3QfJ86BunhDX9

 ದಯವಿಟ್ಟು ಗಮನಿಸಿ:

ಅರ್ಜಿಯನ್ನು ಸಲ್ಲಿಸಲು ಆರಂಭಿಕ ದಿನಾಂಕ: 06-10-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-10-2023 ಸಂಜೆ 5:00 ಗಂಟೆಯ ವರೆವಿಗೆ ವಿಸ್ತರಿಸಲಾಗಿದೆ.

"ಆಡಳಿತಾಧಿಕಾರಿ" (ಡೆಪ್ಯುಟೇಶನ್‌ ಆಧಾರದಲ್ಲಿ) ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ

  ಅಧಿಸೂಚನೆ, ಅರ್ಹತೆ, ಸಾಮಾನ್ಯ ನಿಯಮಗಳು ಮತ್ತು ಷರತ್ತು ಮತ್ತು ಅರ್ಜಿ ಸಲ್ಲಿಸುವ ವಿಧಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ 

  ಫಾರ್ಮ್ಯಾಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

 ಸೂಚನೆ:

ಅಗತ್ಯ ದಾಖಲೆಗಳೊಂದಿಗೆ, ಎಲ್ಲಾ ಅಂಶಗಳಲ್ಲಿ ಪೂರ್ಣಗೊಂಡಿರುವ ಹಾರ್ಡ್ ಕಾಪಿ ಅರ್ಜಿಗಳನ್ನು ಕಾರ್ಯನಿರ್ವಾಹಕ ಕಾರ್ಯದರ್ಶಿ, ಕೆ. ಎಸ್.‌ ಸಿ. ಎಸ್.‌ ಟಿ, ಇವರಿಗೆ

18-09-2023 ರ  ಸಂಜೆ 5.30 ರೂಳಗೆ ಸಲ್ಲಿಸಬೇಕು. 

×
ABOUT DULT ORGANISATIONAL STRUCTURE PROJECTS