Back
ವಿದ್ಯಾರ್ಥಿ ಯೋಜನೆಯ ಕಾರ್ಯಕ್ರಮ

ವಿದ್ಯಾರ್ಥಿ ಯೋಜನೆ ಕಾರ್ಯಕ್ರಮ (SPP)

ಗಮನಿಸಿ: ಕೆಲವು ಸಂಸ್ಥೆಗಳು ಯುಟಿಲೈಸೇಶನ್ ಸರ್ಟಿಫಿಕೇಟ್ (ಯುಸಿ) ಮತ್ತು ಯೋಜನಾ ವರದಿಯ ಸಾಫ್ಟ್‌ಕಾಪಿಯನ್ನು ಸಲ್ಲಿಸಿಲ್ಲ ಎಂದು ಗಮನಿಸಲಾಗಿದೆ. ವಿವರಗಳನ್ನು ಈ ವೆಬ್‌ಸೈಟ್‌ನಲ್ಲಿ ಕೆಳಗಿನ ಲಿಂಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ. UC ಯ ಹಾರ್ಡ್‌ಕಾಪಿಯನ್ನು ಆದಷ್ಟು ಬೇಗ ಕಳುಹಿಸಲು ವ್ಯವಸ್ಥೆ ಮಾಡಲು ತಿಳಿಸಲಾಗಿದೆ. ದಯವಿಟ್ಟು ಇದನ್ನು ಆದ್ಯತೆಯಾಗಿ ಪರಿಗಣಿಸಿ.

 

ವಿದ್ಯಾರ್ಥಿ ಯೋಜನೆ ಕಾರ್ಯಕ್ರಮದ 46 ನೇ ಸರಣಿ:
12 ಫೆಬ್ರವರಿ 2024 ರಂತೆ ಕಾಲೇಜಿನಿಂದ ಪ್ರಾಜೆಕ್ಟ್ ಪೂರ್ಣಗೊಳಿಸುವಿಕೆ ವರದಿಯ ಸಾಫ್ಟ್‌ಕಾಪಿಯ ಸ್ವೀಕೃತಿ ಮತ್ತು ಬಳಕೆಯ ಪ್ರಮಾಣಪತ್ರ ಮತ್ತು ವೆಚ್ಚದ ಹೇಳಿಕೆ (UC/SE) ರಶೀದಿಯ ಸ್ಥಿತಿ


ವಿದ್ಯಾರ್ಥಿ ಯೋಜನೆ ಕಾರ್ಯಕ್ರಮದ 45 ನೇ ಸರಣಿ:

12 ಫೆಬ್ರವರಿ 2024 ರಂತೆ ಕಾಲೇಜಿನಿಂದ ಪ್ರಾಜೆಕ್ಟ್ ಪೂರ್ಣಗೊಳಿಸುವಿಕೆ ವರದಿಯ ಸಾಫ್ಟ್‌ಕಾಪಿಯ ಸ್ವೀಕೃತಿ ಮತ್ತು ಬಳಕೆಯ ಪ್ರಮಾಣಪತ್ರ ಮತ್ತು ವೆಚ್ಚದ ಹೇಳಿಕೆ (UC/SE) ರಶೀದಿಯ ಸ್ಥಿತಿ


ವಿದ್ಯಾರ್ಥಿ ಯೋಜನೆ ಕಾರ್ಯಕ್ರಮದ 44 ನೇ ಸರಣಿ:
12 ಫೆಬ್ರವರಿ 2024 ರಂತೆ ಕಾಲೇಜಿನಿಂದ ಪ್ರಾಜೆಕ್ಟ್ ಪೂರ್ಣಗೊಳಿಸುವಿಕೆ ವರದಿಯ ಸಾಫ್ಟ್‌ಕಾಪಿಯ ಸ್ವೀಕೃತಿ ಮತ್ತು ಬಳಕೆಯ ಪ್ರಮಾಣಪತ್ರ ಮತ್ತು ವೆಚ್ಚದ ಹೇಳಿಕೆ (UC/SE) ರಶೀದಿಯ ಸ್ಥಿತಿ

 

 

 (SPP - 47ನೇ ಸರಣಿ: 2023 - 2024)


ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಯೋಜನೆಯ (PROJECT ) ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ

[BE, M.Tech, M.Sc., M.Tech / M.Sc (
ಕೃಷಿ Agriculture) MBA ಮತ್ತು MCA ವಿದ್ಯಾರ್ಥಿಗಳು
]

 

ಗಮನಿಸಿ: Google ಫಾರ್ಮ್ ಮೂಲಕ SPP ಯೋಜನೆಯ ಪ್ರಸ್ತಾವನೆಯನ್ನು ಸಲ್ಲಿಸಲು ಕೊನೆಯ ದಿನಾಂಕ 20ನೇ ಫೆಬ್ರವರಿ 2024, ಸಂಜೆ 5.30 ರೊಳಗೆ

 SPP 47 ನೇ ಸರಣಿಯ ಪೋಸ್ಟರ್, ಪ್ರಾಜೆಕ್ಟ್ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚನೆಗಳು

  MS Word ನಲ್ಲಿ SPP ಪ್ರಾಜೆಕ್ಟ್ ಪ್ರಸ್ತಾವನೆ ಫಾರ್ಮ್ಯಾಟ್‌ ಅನ್ನು ಡೌನ್‌ಲೋಡ್ ಮಾಡಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ

 Google form Link : https://forms.gle/mE8Q4pM2nwZQuHbi9

ಟೀಮ್‌ ಲೀಡರ್ ತಮ್ಮ ಪ್ರಾಜೆಕ್ಟ್ ಪ್ರಸ್ತಾವನೆಯ‌ನ್ನು (project proposal) ಗೂಗಲ್ ಫಾರ್ಮ್‌ (Google Form) ಅಲ್ಲಿ ಕಡ್ಡಾಯವಾಗಿ ಭರ್ತಿ ಮಾಡಬೇಕು
(ಈಗಾಗಲೇ ಭರ್ತಿ ಮಾಡಿದ್ದರೆ ದಯವಿಟ್ಟು ನಿರ್ಲಕ್ಷಿಸಿ)

ಪಾವತಿಗಾಗಿ QR ಕೋಡ್

QR Code 

***********************************************************************************************************************************************************************************************************

 

ಹಿನ್ನೆಲೆ:

ರಾಜ್ಯದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಉತ್ತೆಜಿಸಿ, ಮೂಲಭೂತ ಸಮಸ್ಯೆಗಳನ್ನು ವಿಜ್ಞಾನ ಹಾಗು ತಂತ್ರಜ್ಞಾನದ ಪ್ರಯೋಗದ ಮುಖೇನ ಪರಿಹಾರವನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ತಾಂತ್ರಿಕ ವಿದ್ಯಾಲಯಗಳಲ್ಲಿ ಸಂಶೋಧನೆ ಹಾಗು ಅದ್ಭಿವೃದ್ದಿಯ ಸಾಮರ್ಥ್ಯವನ್ನು ಬಲಪಡಿಸುವ ದ್ಯೇಯದೊಂದಿಗೆ ಮಂಡಳಿಯು ೧೯೭೭-೭೮ ರಲ್ಲಿ ವಿದ್ಯಾರ್ಥಿ ಯೋಜನೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿತು. ಈ ಕಾರ್ಯಕ್ರಮವು ದೇಶದಲ್ಲಿಯೇ ಮೊಟ್ಟಮೊದಲದ್ದಾಗಿದ್ದು ಇಂದು ಹಲವು ರಾಜ್ಯಗಳು ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿವೆ. ಇದು ಕರ್ನಾಟಕದ ಹಲವು ವಿಜ್ಞಾನಿಗಳು ಹಾಗು ಸರ್ಕಾರದ ಆಡಳಿತ ವರ್ಗದ ದೂರದೃಷ್ಟಿಯ ಫಲವಾಗಿದೆ.
 
ವಿದ್ಯಾರ್ಥಿ ಯೋಜನೆ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳು, ವಿಜ್ಞಾನ ಹಾಗು ತಂತ್ರಜ್ಞಾನ ಕ್ಷೇತ್ರಗಳಲ್ಲಿ ತಮ್ಮ ಯೋಜನೆಗಳನ್ನು ಪ್ರಸ್ತುತಪಡಿಸಲು ಮಂಡಳಿಯು ವೇದಿಕೆಯನ್ನು ಕಲ್ಪಿಸಿದೆ. ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ ಆರ್ಥಿಕ ಹಾಗು ವೈಜ್ಞಾನಿಕ ಬೆಂಬಲವನ್ನು ನೀಡುವಮೂಲಕ ಉತ್ತಮ ಯೋಜನೆಗಳ್ಳನು ಕಾರ್ಯರೂಪಕ್ಕೆ ತರಲು ಸಹಕಾರಿಯಾಗಿದೆ.
 
ಇಂದು, ಈ ಕಾರ್ಯಕ್ರಮವು ೪೪ ವರ್ಷಗಳನ್ನು ಪೂರೈಸಿದ್ದು ಸರಿ ಸುಮಾರು 12,950  ಯೋಜನೆಗಳನ್ನು ಬೆಂಬಲಿಸಿದ್ದು ಒಟ್ಟು 6.5 ಕೋಟಿ ರುಗಳಷ್ಟು ಆರ್ಥಿಕ ಸಹಾಯವನ್ನು ಕಲ್ಪಿಸಿದೆ. ಈ ಕಾರ್ಯಕ್ರಮದಡಿ ಅಭಿವೃದ್ಧಿಪಡಿಸಿದ ಹಲವು ತಂತ್ರಜ್ಞಾನಗಳು ಇಂದಿಗೂ ಸಹ ಮಾರುಕಟ್ಟೆಯಲ್ಲಿವೆ.
 
 

ವಿದ್ಯಾರ್ಥಿ ಯೋಜನೆಯ ಕಾರ್ಯಕ್ರಮ (SPP)

ಹಿಂದಿನ ಸರಣಿಗಳ ಸಂಕಲನ

ಕ್ರಮಸಂಖ್ಯೆ ಸರಣಿಗಳು (ಅಧಿಸೂಚನೆಯ ವರ್ಷ) ಮಂಜೂರಾದ ಯೋಜನೆಗಳು ರಾಜ್ಯ ಮಟ್ಟದ ವಿಚಾರ ಸಂಕಿರಣ ಮತ್ತು ಪ್ರದರ್ಶನಕ್ಕೆ ಆಯ್ಕೆಯಾದ ಯೋಜನೆಗಳು ಮತ್ತು ಸ್ಥಳ ಪ್ರಶಸ್ತಿ ಪುರಸ್ಕೃತ ಯೋಜನೆಗಳು ಸರಣಿಯ
ವರದಿಗಳು

1.

45ನೇ ಸರಣಿ (2021-22)

1,230  

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ  

75  

View  

2.

44ನೇ ಸರಣಿ (2020-21)

1,190  

Online Evaluation  

87  

View  

3.

43ನೇ ಸರಣಿ (2019-20)

999  

Online Evaluation  

82  

View  

4.

42ನೇ ಸರಣಿ (2018-19)

700 + 98 (ಜೈವಿಕ ಇಂಧನ)  

ಕೆ.ಎಲ್.ಇ. ಡಾ||. ಎಂ.ಎಸ್. ಶೇಷಗಿರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಬೆಳಗಾವಿ  

50  

View

5.

41ನೇ ಸರಣಿ (2017-18)

598 + 87(ಜೈವಿಕ ಇಂಧನ)  

ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ದಾವಣಗೆರೆ  

52  

View

6.

40ನೇ ಸರಣಿ (2016-17)

542 + 85(ಜೈವಿಕ ಇಂಧನ)  

ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NMAMIT)  

53  

View

7.

39ನೇ ಸರಣಿ (2015-16)

568 + 68(ಜೈವಿಕ ಇಂಧನ)  

ಬಿ.ಎಲ್‌.ಡಿ.ಇ.ಎ. ವಿ.ಪಿ. ಡಾ|| ಪಿ.ಜಿ. ಹಳಕಟ್ಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ವಿಜಯಪುರ  

43  

View

8.

38ನೇ ಸರಣಿ (2014-15)

459 + 50(ಜೈವಿಕ ಇಂಧನ)

ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್, ಮಂಗಳೂರು

33

View

9.

37ನೇ ಸರಣಿ (2013-14)

370 + 50(ಜೈವಿಕ ಇಂಧನ)

ಬಿ.ವಿ. ಭೂಮರಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಹುಬ್ಬಳ್ಳಿ

41

View

10.

36ನೇ ಸರಣಿ (2012-13)

363 + 46(ಜೈವಿಕ ಇಂಧನ)

ಅಂಗಡಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್, ಬೆಳಗಾವಿ

33

View

11.

35ನೇ ಸರಣಿ (2011-12)

307

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಉಜಿರೆ

28

View

12.

34ನೇ ಸರಣಿ (2010-11)

294

ಪಿ.ಇ.ಎಸ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್, ಶಿವಮೊಗ್ಗ

23

View

13.

33ನೇ ಸರಣಿ (2009-10)

291

ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ತುಮಕೂರು

17

View

14.

32ನೇ ಸರಣಿ (2008-09)

256

National Institute of Technology Karnataka, Surathkal

15

View

15.

31ನೇ ಸರಣಿ (2007-08)

289

Adichunchanagiri Institute of Technology, Chikkamagaluru

16

View

16.

30ನೇ ಸರಣಿ (2006-07)

281

K.L.E. Society's College of Engineering and Technology, Belagaavi

17

View

17.

29ನೇ ಸರಣಿ (2005-06)

275

P.D.A. College of Engineering, Kalaburagi

17

View

18.

28ನೇ ಸರಣಿ (2004-05)

231

Basaveshwar College of Engineering, Bagalkot

View

19.

27ನೇ ಸರಣಿ (2003-04)

205

Gogte Institute of Technology, Belagaavi

View

20.

26ನೇ ಸರಣಿ (2002-03)

144

Vijayanagar Engineering College, Ballari

View

21.

25ನೇ ಸರಣಿ (2001-02)

145

Siddaganga Institute of Technology, Tumakuru

View

22.

24ನೇ ಸರಣಿ (2000-01)

194

H.K.E.S' S.L.N. College of Engineering, Raichur

View

23.

23ನೇ ಸರಣಿ (1999-2000)

201

Kurunje Venkataramana Gowda College of Engineering, Sullia

View

24.

22ನೇ ಸರಣಿ (1998-99)

223

B.M.S. College of Engineering, Bengaluru

View

25.

21ನೇ ಸರಣಿ (1997-98)

253

Manipal Institute of Technology, Manipal

View

26.

20ನೇ ಸರಣಿ (1996-97)

193

Sir M. Visvesvaraya Institute of Technology, Bengaluru

View

27.

19ನೇ ಸರಣಿ (1995-96)

209

National Institute of Engineering, Mysuru

View

28.

18ನೇ ಸರಣಿ (1994-95)

147

Sri Siddartha Institute of Technology, Tumakuru

View

29.

17ನೇ ಸರಣಿ (1993-94)

193

Ghousia College of Engineering, Ramnagaram

View

30.

16ನೇ ಸರಣಿ (1992-93)

143

Kalpatharu Institute of Technology, Tiptur

View

31.

15ನೇ ಸರಣಿ (1991-92)

189

K.L.E. Society's K.L.E. College of Engineering & Technology, Belagaavi

View

32.

14ನೇ ಸರಣಿ (1990-91)

130

S.D.M. College of Engineering, Dharwad

View

33.

13ನೇ ಸರಣಿ (1989-90)

112

Jawaharlal Nehru National College of Engineering, Shivamogga

View

34.

12ನೇ ಸರಣಿ (1988-89)

109

Sri Jayachamarajendra College of Engineering, Mysuru

View

35.

11ನೇ ಸರಣಿ (1987-88)

147

Siddaganga Institute of Technology, Tumakuru

View

36.

10ನೇ ಸರಣಿ (1986-87)

142

R.V. College of Engineering, Bengaluru

View

37.

9ನೇ ಸರಣಿ (1985-86)

109

P.E.S. College of Engineering, Mandya

View

38.

8ನೇ ಸರಣಿ (1984-85)

132

K.L.E. Society's K.L.E. College of Engineering & Technology, Belagaavi

View

39.

7ನೇ ಸರಣಿ (1983-84)

129

Bapuji Institute of Engineering and Texhnology, Davanagere

View

40.

6ನೇ ಸರಣಿ (1982-83)

115

B.V. Bhoomaraddi College of Engineering and Technology, Hubballi

View

41.

5ನೇ ಸರಣಿ (1981-82)

98

P.D.A. College of Engineering, Kalaburagi

View

42.

4ನೇ ಸರಣಿ (1980-81)

162

Karnataka Regional Engineering College, Surathkal

View

43.

3ನೇ ಸರಣಿ (1979-80)

109

Sri Jayachamarajendra College of Engineering and National Institute of Engineering, Mysore

View

44.

2ನೇ ಸರಣಿ (1978-79)

106

Malnad College of Engineering, Hassan    

View

45.

1ನೇ ಸರಣಿ (1977-78)

54

Karnataka State Council for Science and Technology, Bengaluru

View

-

46ನೇ ಸರಣಿಯ ವಿದ್ಯಾರ್ಥಿ ಯೋಜನೆಯ ಕಾರ್ಯಕ್ರಮ: 2022-23

ಅಂತಿಮ ವರ್ಷದ B.E., M.Tech, M.Sc., M.Tech / M.Sc. (Agri) ಮತ್ತು  M.B.A. ವಿದ್ಯಾರ್ಥಿಗಳಿಂದ ಯೋಜನಾ ಪ್ರಸ್ತಾವನೆಗಳನ್ನು 46ನೇ ಸಾಲಿನ ವಿದ್ಯಾರ್ಥಿ ಯೋಜನೆಯ ಕಾರ್ಯಕ್ರಮದಡಿ ಆಹ್ವಾನಿಸಲಾಗಿದೆ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  ನವೆಂಬರ್ 10, 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 

ಫೆಬ್ರವರಿ 10, 2023, ಸಂಜೆ 5:00 ಗಂಟೆಯವರೆಗೆ

ಅರ್ಜಿಸಲ್ಲಿಸಲು ಕೊನೆಯ ದಿನಾಂಕವನ್ನು 
24ನೇ ಫೆಬ್ರವರಿ 2023, ಸಂಜೆ 5.00 ರವರೆಗೆ ವಿಸ್ತರಿಸಲಾಗಿದೆ
ಫಲಿತಾಂಶವನ್ನು ಪ್ರಕಟಿಸುವ ದಿನಾಂಕ ಮಾರ್ಚ್ 2023
ಮಧ್ಯಂತರ ಮೌಲ್ಯಮಾಪನ (ತಾತ್ಕಾಲಿಕ) ಮೇ - ಜೂನ್ 2023
ವಿಚಾರ ಸಂಕಿರಣ ಮತ್ತು ಪ್ರದರ್ಶನ ಜೂಲೈ / ಆಗಸ್ಟ್ 2023

 

SPP 46ನೇ ಸರಣಿಯ ಪೋಸ್ಟರ್ ಮತ್ತು ಯೋಜನಾ ಪ್ರಸ್ತಾವನೆ ಸಲ್ಲಿಕೆಗಾಗಿ ಮಾರ್ಗಸೂಚಿಗಳು

  46ನೇ ಸಾಲಿನ SPP ಯೋಜನಾ ಪ್ರಸ್ತಾವನೆ ಅರ್ಜಿಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಗೂಗಲ್ ಫಾರ್ಮ್ನಲ್ಲಿ ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ

 46th Series SPP Poster
 
 
ವಿದ್ಯಾರ್ಥಿ ಯೋಜನೆಯ ಕಾರ್ಯಕ್ರಮವು ಈ ಕೆಳಗಿನ ಇಲಾಖೆಗಳಿಂದ ಪ್ರಾಯೋಜಿತವಾಗಿದೆ:

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಕರ್ನಾಟಕ ಸರ್ಕಾರ

46S SPP MIDTERM EVALUATION

Schedule of Evaluation of Project Sanctioned under the 46th series

 

Date Sessions and details No. of Projects
29th May 2023 Monday Session 1: 9.00 AM Joining time 21
Session 2: 8.30 AM Joining time 34
Session 3: 1.30 PM Joining time 17

30th May 2023 Tuesday

Session 1: 9.00 AM Joining time 21
Session 2: 9.00 AM Joining time 22
Session 3: 9.00 AM Joining time 16
Session 4: 9.00 AM Joining time 29
31st May 2023
Wednesday
Session 1: 9.00 AM Joining time 16
Session 2: 9.00 AM Joining time 28
Session 3: 9.00 AM Joining time 19
Session 4: 9.00 AM Joining time 29
1st June 2023
Thursday 
Session 1: 9.30 AM Joining time 35
Session 2: 1.30 PM Joining time 11
Session 3: 9.00 AM Joining time 25
Session 4: 9.30 AM Joining time 22
2nd June 2023
Friday
Session 1: 1.30 PM Joining time 11
Session 2: 9.30 AM Joining time 21
Session 3: 9.30 AM Joining time 20
3rd June 2023
Saturday
Session 1: 9.30 AM Joining time 25
Session 2: 9.00 AM Joining time 32
Session 3: 9.00 AM Joining time 27
Session 4: 9.00 AM Joining time 31
4th June 2023
Sunday
 Session 1: 9.00 AM Joining time 32
 Session 2: 9.00 AM Joining time 31
5th June 2023
Monday
 Session 1: 9.00 AM Joining time 25
 Session 2: 9.30 AM Joining time 24
 Session 3: 9.30 AM Joining time 15
 Session 4: 9.00 AM Joining time 22
 6th June 2023
Tuesday
 Session 1: 9.00 AM Joining time 25
 Session 2: 9.00 AM Joining time 23
 Session 3: 9.00 AM Joining time 22
 Session 4: 2.00 PM Joining time 23
7th June 2023
Wednesday
 Session 1: 9.30 AM Joining time 17
 Session 2: 2.00 PM Joining time 8
 Session 3: 10.00 AM Joining time 20
 Session 4: 9.00 AM Joining time 23
8th June 2023
Thursday
 Session 1: 9.30 AM Joining time 17
 Session 2: 9.30 AM Joining time 21
 Session 3: 9.00 AM Joining time 23
 Session 4: 9.30 AM Joining time 25
 Session 5: 1.30 PM Joining time 12
9th June 2023
Friday
 Session 1: 9.30 AM Joining time 25
 Session 2: 12.30 PM Joining time 18
10th June 2023
Saturday
 Session 1: 9.00 AM Joining time 31
 Session 2: 9.30 AM Joining time 25
11th June 2023
Sunday
Session 1: 9.00 AM Joining time 30
Session 2: 9.30 AM Joining time 25
12 June 2023
Monday   
 Session 1: 2.00 PM Joining time 12
 Session 2: 8.45 AM Joining time 13
 Session 3: 1.30 PM Joining time 11
Session 4: 11.00 AM Joining time 11
 13 June 2023
Tuesday   
 Session 1: 9.30 AM Joining time 21 
 Session 2: 9.30 AM Joining time 22 
 Session 3: 9.30 AM Joining time 20 
 Session 4: 3.00 PM Joining time 9
14 June 2023
Wednesday
 Session 1: 9.30 AM Joining time  20
 Session 2: 9.30 AM Joining time 23
 Session 3: 1.30 PM Joining time  11
 Session 4: 1.30 PM Joining time  32
15 June 2023
Thursday
 Session 1: 9.30 AM Joining time 16
 Session 2: 1.30 PM Joining time 13
 Session 3: 9.30 AM Joining time 20
 Session 4: 1.30 PM Joining time 32
16 June 2023
Friday
 Session 1: 9.00 AM Joining time 15
 Session 2: 9.00 AM Joining time 23
17 June 2023
Saturday
 Session 1: 9.00 AM Joining time 23
 Session 2: 1.30 PM Joining time 11
 21 June 2023
Wednesday
 Session 1: 9.30 AM Joining time 18
24 June 2023
Saturday
 Session 1: 8.30 AM Joining time 23
 Session 2: 1.30 PM Joining time 11
   Total 1494 
 
Note: The above table will be updated as and when the experts confirms their dates for the evaluation process. The dates includes Saturday and Sunday also. KSCST is planning to complete the mid-term evaluation process within 24th June 2023.

Instructions to the students:

1. The link is unique to each session, so kindly do not share the link with any other project team.

2. Click on the sessions link to view the details of projects being evaluated on that date. Please note that, no change in the dates and sessions are entertained.

3. You are requested to join the link provided to your team only.

4. Only 2 members per team are allowed to present or give demo of their project during the online evaluation.

5. Make sure, you have good internet connectivity and ensure no interruptions in between sessions.

6. Accommodate yourself in a place with proper lighting while demonstrating the working model.

7. Prepare the PPT as per the KSCST template provided in our earlier email, if your project does not have demonstrating or working model capabilities.

8. The evaluation of other projects / branches will be appended to the above list, as and when the experts provide the dates for evaluation.

9. All students are informed to be ready for mid-term evaluation of their projects and interact with the experts and follow the guidelines provided in the email sent to them. Email will be sent regarding dates of evaluation, Google meeting link and the projects getting evaluated on that session.

10. The date and time to login to the Google Meet is provided in the link sent by email to concerned student team. Each project will be given maximum of 8 to 10 minutes time for seminar / demonstration. Prior to the date of evaluation, please have a dry-run of your project with the support of project guide and other team members. Please follow the timelines for effectively conducting the evaluation.

11. The email to the concerned project team will be sent 2 - 3 days in advance with Google meeting link. The students are informed to use the Google Meet link for their      project review only and not to share the link to any other project team.

12. All student team are informed to submit the synopsis at the earliest.

* ~ * ~ *

×
ABOUT DULT ORGANISATIONAL STRUCTURE PROJECTS