Back
ಕಾರ್ಯಕ್ರಮ ಆಯೋಜನೆ ಮತ್ತು ಭಾಗವಹಿಸುವಿಕೆ

Home

ಕಾರ್ಯಕ್ರಮಗಳು, ಪ್ರದರ್ಶನ ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸುವಿಕೆ

KSCSTಯು ವಿವಿಧ ಕಾರ್ಯಕ್ರಮಗಳಾದ ವಿಜ್ಞಾನ ಪ್ರದರ್ಶನಗಳು ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಚಟುವಟಿಕೆಗಳು, ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಪ್ರದರ್ಶಿಸಿದೆ.

KSCSTಯ ಅಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಂಡು ವಿಜ್ಞಾನಿಗಳು, ಶಿಕ್ಷಕರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.

ವಿವರಗಳು ಈ ಕೆಳಗಿನಂತಿವೆ.

 

ಕ್ರ.ಸಂ

ಈವೆಂಟ್ / ಸಮ್ಮೇಳನದ ಹೆಸರು

ದಿನಾಂಕ

1

"SRI 2022" - ಮೆಗಾ ಸೈನ್ಸ್ ಎಕ್ಸ್ಪೋ, ಶ್ರೀ ಶಾರದಾ ಸಮೂಹ ಸಂಸ್ಥೆಗಳು, ಬೆಂಗಳೂರು

3ನೇ ಡಿಸೆಂಬರ್ 2022 

2

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ (BSG), ಕರ್ನಾಟಕ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣ, ವಿದ್ಯಾಗಿರಿ, ಮೂಡುಬಿದಿರೆಯಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ

21 ರಿಂದ 27 ನೇ ಡಿಸೆಂಬರ್ 2022

3

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ವಿಜ್ಞಾನ ಪ್ರದರ್ಶನ 18 ರಿಂದ 24 ಜನವರಿ 2023

4

ಭಾರತ ಅಂತರಾಷ್ಟ್ರೀಯ ವಿಜ್ಞಾನ ಉತ್ಸವ, ಮಣಿತ್, ಭೋಪಾಲ್ 21 ರಿಂದ 24 ಜನವರಿ 2023

 

5

ಜ್ಞಾನ ವಿಜ್ಞಾನ ತಂತ್ರಜ್ಞಾನ ಮೇಳ, ಆದಿಚುಂಚನಗಿರಿ

 

19 ರಿಂದ 20 ಜನವರಿ 2023

 

×
ABOUT DULT ORGANISATIONAL STRUCTURE PROJECTS