ಪ್ರಮುಖ ಪ್ರಕಟಣೆಗಳು

19 ಜೂನ್ 2023 ರಿಂದ 23 ಜೂನ್ 2023 ರವರೆಗೆ 5 ದಿನಗಳ FDP ಕಾರ್ಯಕ್ರಮ. ವಿಷಯ: ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಉದ್ಯಮಶೀಲತೆ ಅಭಿವೃದ್ಧಿ (2023-05-17 14:46:26)

46ನೇ ಸರಣಿಯ ವಿದ್ಯಾರ್ಥಿ ಯೋಜನೆ ಕಾರ್ಯಕ್ರಮ (SPP) : 2022-23 (2023-05-17 14:46:26)

ಪುನೀತ ಉಪಗ್ರಹ (KGS3Sat) ಉಡಾವಣೆಯ ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮಗಳು (2023-05-17 14:46:26)

ವಿದ್ಯಾರ್ಥಿ ಯೋಜನೆಗಳ ಕಾರ್ಯಕ್ರಮದ 45 ನೇ ಸರಣಿಯ ಅಡಿಯಲ್ಲಿ ರಾಜ್ಯ ಮಟ್ಟದ ಸೆಮಿನಾರ್ ಮತ್ತು ಪ್ರದರ್ಶನಕ್ಕಾಗಿ ಆಯ್ಕೆ ಮಾಡಲಾದ ಯೋಜನೆಗಳ ಪಟ್ಟಿ : 2021 - 2022 ಸ್ಥಳ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ಬೆಳಗಾವಿ ದಿನಾಂಕ: 12 - 13 ಆಗಸ್ಟ್ 2022 (2023-05-17 14:46:26)

ವಿಜ್ಞಾನಿ ಮತ್ತು ಎಂಜಿನಿಯರ್‌ ರಾಜ್ಯ ಪ್ರಶಸ್ತಿ: 2020 ಮತ್ತು 2021 (2023-05-17 14:46:26)

8ನೇ ಮೇ 2023 ರಂದು ಬೆಂಗಳೂರಿನ ಸಾಯಿ ವಿದ್ಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಐಪಿ ಸೆಲ್ ಸ್ಥಾಪನೆ (2023-05-17 14:46:26)

ಆಜಾದಿ ಕಾ ಅಮೃತ ಮಹೋತ್ಸವ - 8 ಜುಲೈ 2022, 10:30 AM (2023-05-17 14:46:26)

IPR ನಲ್ಲಿ WISE ಇಂಟರ್ನ್‌ಶಿಪ್‌ನ ಜಾಹೀರಾತು (ಹಿಂದಿನ WOS-C, KIRAN IPR) (2023-05-17 14:42:26)

SPP ಯ 45 ನೇ ಸರಣಿಯ ಅಡಿಯಲ್ಲಿ ಪ್ರಾಯೋಜಿತ ಯೋಜನೆಗಳ ಮಧ್ಯಂತರ ಮೌಲ್ಯಮಾಪನ (2023-05-17 14:42:26)

ರಾಷ್ಟ್ರೀಯ ವಿಜ್ಞಾನ ದಿನಾಚರಣೆ – 2023 (2023-05-17 14:41:35)

46ನೇ ಸರಣಿಯ ವಿದ್ಯಾರ್ಥಿ ಯೋಜನೆಯ ಕಾರ್ಯಕ್ರಮದ ಯೋಜನಾ ಪ್ರಸ್ತಾವನೆಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು 24ನೇ ಫೆಬ್ರವರಿ 2023, ಸಂಜೆ 5.00 ವರೆಗೆ ವಿಸ್ತರಿಸಲಾಗಿದೆ (2023-05-17 14:46:26)

ಒಗಟು ಸ್ಪರ್ಧೆಯ ಫಲಿತಾಂಶ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 19 ಡಿಸೆಂಬರ್ 2022 ರಂದು ನಡೆದ ಒಗಟು ಸ್ಪರ್ಧೆ (2023-05-17 14:41:35)

ಕರ್ನಾಟಕದ ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿ ಅಪೌಷ್ಟಿಕತೆ ನಿವಾರಣೆ ಮತ್ತು ಗ್ರಾಮೀಣ ಜೀವನೋಪಾಯ ಕಲ್ಪಿಸಲು "ಸ್ವಸಹಾಯ ಗುಂಪು/ಆಹಾರ ಸಂಸ್ಕರಣಾ ಸಂಸ್ಥೆ ಉದ್ದಿಮೆಗಳ ಸ್ಥಾಪನೆ (SHG/FPO)" (2023-05-17 14:46:26)

20ನೇ ಏಪ್ರಿಲ್ 2023 ರಂದು “ಡಾನ್ ಬಾಸ್ಕೊ ಕಾಲೇಜು - ಕೆಎಸ್‌ಸಿಎಸ್‌ಟಿ ಐಪಿ ಸೆಲ್” ಸ್ಥಾಪನೆ ಮತ್ತು ಉದ್ಘಾಟನೆ (2023-05-17 14:42:26)

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ

ಸಂಕ್ಷಿಪ್ತ ಅವಲೋಕನ

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ)ಯು 1975ರಲ್ಲಿ ಸ್ಥಾಪಿತವಾಯಿತು ರಾಜ್ಯದಲ್ಲಿನ ಜನರ, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿನ ಜನರ, ಜೀವನಮಟ್ಟವನ್ನು ಉತ್ತಮಗೊಳಿಸುವದಕ್ಕೆ ಸಂಬಂಧಿಸಿದ ಅಭಿವೃಧ್ಧಿಕಾರ್ಯಗಳನ್ನು ಕೈಗೊಳ್ಳುವುದು ಮಂಡಳಿಯ ಸ್ಥಾಪನೆಗೆ ಕಾರಣವಾಗಿದೆ.

ಮತ್ತಷ್ಟು ಓದಿ
×
ABOUT DULT ORGANISATIONAL STRUCTURE PROJECTS